ಜೋಗತಿ ಬಸಮ್ಮನಾದ ಶ್ರೀನಗರ ಕಿಟ್ಟಿ: ಹುಟ್ಟುಹಬ್ಬದಂದೇ ಅರ್ಧನಾರೀಶ್ವರಿ ರೂಪ ತಾಳಿದ್ದೇಕೆ?
Jul 10, 2025 311
ನಟ ಶ್ರೀನಗರ ಕಿಟ್ಟಿ ಜೋಗತಿ ಬಸಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ‘ವೇಷಗಳು’ಸಿನಿಮಾದ ಘೋಷಣೆಯಾಗಿದೆ. ಸ್ಯಾಂಡಲ್ವುಡ್ ನಟ ಶ್ರೀನಗರ ಕಿಟ್ಟಿ ಇದೇ ಮೊದಲ ಬಾರಿಗೆ ಡಿಫರೆಂಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೊತೆಗೆ ಈ ನಟನ ಮುಂದಿನ ಸಿನಿಮಾಗೆ ಫ್ಯಾನ್ಸ್ ಶುಭ ಹಾರೈಸುತ್ತಿದ್ದಾರೆ.