Current Date 25 Aug, 2026

KD update: ದೊಡ್ಡ ಆರ್ಕೇಸ್ಟ್ರಾ, ಆಡಿಯೋ ರೈಟ್ಸ್, ಟೀಸರ್, ಸಿನಿಮಾ ರಿಲೀಸ್ ಡೇಟ್

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ. ಇತ್ತೀಚೆಗೆ 'ಮಾರ್ಟಿನ್' ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಸಿನಿಮಾ ರಿಲೀಸ್ ಡೇಟ್ ಘೋಷಣೆ ಮಾಡಿತ್ತು. ಇದೀಗ 'KD' ಚಿತ್ರತಂಡದ ಸರದಿ. ಇಂಟ್ರೆಸ್ಟಿಂಗ್ ಅಪ್‌ಡೇಟ್ ಜೊತೆ ಪ್ರೇಮ್ ಮಾಧ್ಯಮಗಳ ಮುಂದೆ ಬಂದಿದ್ದಾರೆ.