Current Date 28 Aug, 2026

Radhika kumaraswamy: ಭೈರಾದೇವಿ ನನ್ನ ಡ್ರಿಮ್ ಪ್ರಾಜೆಕ್ಟ್...: ರಾಧಿಕಾ

ರಾಧಿಕಾ ಕುಮಾರಸ್ವಾಮಿ ನಟನೆಯ "ಭೈರಾದೇವಿ' ಚಿತ್ರ ಗುರುವಾರ ತೆರೆಕಂಡಿದೆ. ಈ ಚಿತ್ರದ ಮೇಲೆ ರಾಧಿಕಾ ಅವರಿಗೆ ತುಂಬು ನಿರೀಕ್ಷೆ ಇದೆ. ಅದಕ್ಕೆ ಕಾರಣ ತಮ್ಮ ಕೆರಿಯರ್‌ನಲ್ಲಿ ಈವರೆಗೆ ಮಾಡಿರದಂತಹ ಚಿತ್ರ. ಇಷ್ಟು ದಿನ ನಾಯಕಿ ನಟಿಯಾಗಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದ ರಾಧಿಕಾ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. "ಭೈರಾದೇವಿ'ಯಲ್ಲಿ ಕಾಳಿ ಅವತಾರದಲ್ಲಿ ಕಾಣಿಸಿಕೊಂಡು ಹೊಸತನ ಮೆರೆದಿದ್ದಾರೆ."