Current Date 10 Jun, 2026

ಬಿಗ್‌ಬಾಸ್ ಮನೆಯಲ್ಲಿ ಹಂಸಾಗೆ ‘I Love U’ ಎಂದ ಜಗದೀಶ್​​

Bigg Boss Kannada Season 11: ಬಿಗ್​ ಬಾಸ್ ಕನ್ನಡ​​ ಸೀಸನ್​ 11 ಕಾರ್ಯಕ್ರಮ 2ನೇ ವಾರದತ್ತ ಮುನ್ನುಗುತ್ತಿದೆ. ಮನೆಯ ಕ್ಯಾಪ್ಟನ್​ ಕೂಡ ಬದಲಾಗಿದ್ದಾರೆ. ನಟಿ ಹಂಸಾ ಮನೆಯ ನಾಯಕತ್ವ ವಹಿಸಿದ್ದು, ಇದೀಗ ಲಾಯರ್​ ಜಗದೀಶ್ ಅವರ ಕಾಲೆಳೆಯಲು ಶುರು ಮಾಡಿದ್ದಾರೆ. ಅಷ್ಟೇ ಏಕೆ ‘ಐ ಲವ್​ ಯೂ ಕ್ಯಾಪ್ಟನ್’​ ಎಂದು ಹೇಳಿದ್ದಾರೆ.