"ಬಿಗ್ ಬಾಸ್ - ಸೀಸನ್ 11"ಗಾಗಿ ಬಹಳ ಆತುರದಿಂದ ನಿರೀಕ್ಷಿಸಲಾದ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿದೆ. ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್, ವಯಾಕಾಂ 18 ಸಂಸ್ಥೆಯ ಹಿರಿಯ ಕಾರ್ಯಕಾರಿ ಉಪಾಧ್ಯಕ್ಷರಾದ ಶ್ರೀ ಅಲೋಕ್ ಜೈನ್ ಮತ್ತು ಬನಿಜೆಯ ಸಿಇಒ ಶ್ರೀ ದೀಪಕ್ ಧರ್ ವಿಶೇಷ ಘೋಷಣೆಯನ್ನು ಮಾಡಲು ಈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿರುತ್ತಾರೆ. ವಿಶೇಷ ಮಾಹಿತಿಗಾಗಿ **CINEWS** ಗೆ ಟ್ಯೂನ್ ಆಗಿರಿ.