ರೇಣುಕಾಸ್ವಾಮಿ ಕೊಲೆ..
ಅರೆಸ್ಟ್ ಆದವರು ಇವರೇ..
# ಪವನ್: ದರ್ಶನ್ ಮನೆಯಲ್ಲಿ ಇರುವ ದರ್ಶನ್ ಆಪ್ತ, ಕಿಟ್ರ್ಯಾಪ್ ಮಾಡಲು ಹೇಳಿದ್ದವನು, ಪವಿತ್ರಾಗೂ ಆಪ್ತ.
#ಪ್ರದೋಶ್: ಹೋಟೆಲ್ ಉದ್ಯಮಿ. ನಂದೀಶ್: ಹಲ್ಲೆ ಮಾಡಿದ ಮುಖ್ಯ ವ್ಯಕ್ತಿ. ಅಪಹರಿಸಿ ಕರೆತಂದವನು.
#ಕೇಶವಮೂರ್ತಿ: ಪ್ರದೋಶ್ ಫ್ರೆಂಡ್ ಹಾಗೂ ಉದ್ಯಮಿ.
#ರಾಘವೇಂದ್ರ : ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ.
# ವಿನಯ್: ಸ್ಟೋನಿ ಬ್ರೂಕ್ ಹೋಟೆಲ್ ಉದ್ಯಮಿ.
#ನಾಗರಾಜ್: ದರ್ಶನ್‌ಗೆ ಬಹಳ ಆತ್ಮೀಯ. ಹೊಡೆದಿದ್ದು ಈತನೇ. ಲಕ್ಷ್ಮಣ್, ದೀಪಕ್, ಕಾರ್ತಿಕ್, ಪವಿತ್ರಾ ಗೌಡ.